Surprise Me!

Odeya : Darshan starrer Odeya movie shooting completed |FILMIBEAT KANNADA

2019-10-24 1 Dailymotion

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸಿನಿಮಾದ ಚಿತ್ರೀಕರಣ ಮುಕ್ತಾಯಾಗಿದೆ. 'ಒಡೆಯ' ಟಾಕಿ ಭಾಗ ಮುಗಿಸಿ ಅನೇಕ ದಿನಗಳಾಗಿತ್ತು. ಎರಡು ಹಾಡಿನ ಚಿತ್ರೀಕರಣ ಬಾಕಿ ಉಳಿಸಿಕೊಂಡಿದ್ದ ಚಿತ್ರತಂಡ ಈಗ ಎರಡು ಹಾಡನ್ನು ಸೆರೆಹಿಡಿಯುವ ಮೂಲಕ ಕುಂಬಳಕಾಯಿ ಒಡೆದಿದೆ.<br /><br />Kannada actor Darshan starrer Odeya movie shooting completed. This movie is directed by M.D Shridhar.

Buy Now on CodeCanyon